‘ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿರುವ KD ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಕಳೆದ ಹಲವು ದಿನಗಳಿಂದಲೂ ಕೇಳಿ ಬರುತ್ತಿತ್ತು. ಇದೀಗ ಕಿಚ್ಚ ಕೆಡಿ ಅಡ್ಡಾಗೆ ಅಫಿಶಿಯಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಕೆಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಕನ್ಫರ್ಮ್ ಆಗಿದೆ.

There had been rumour's circulating for several days that Sandalwood’s Abhinaya Chakravarthy Kiccha Sudeep would be acting in director Prem’s action film KD. Now, it’s official — Kiccha has officially joined the KD team. It has been confirmed that Sudeep will appear in a guest role in the movie

#KicchaSudeepKD #KDSudeep #DruvaSarja #Prems #KDUpdate #KDMovie #KDTheDevil #PremDirection #KannadaCinema #Sandalwood #SandalwoodUpdates #SudeepGuestAppearance
#StarCameoKD #CameoRole #FilmUpdate #MovieBuzz

Also Read

ಈ ಜುಲೈದಿಂದ ಶುರುವಾಗಲಿದೆ ಕಿಚ್ಚ ಸುದೀಪ್ ಹೊಸ ಸಿನಿಮಾ, ಚಿತ್ರದ ಹೆಸರೇನು ? ಯಾರು ನಿರ್ದೇಶಕ ? :: https://kannada.filmibeat.com/news/sudeeps-next-big-project-kicks-off-in-july-amidst-brb-filming-all-we-know-100899.html?ref=DMDesc

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

~PR.30~ED.35~